Indian Navy Recruitment 2025: ಭಾರತೀಯ ನೌಕಾಪಡೆ ಇಲಾಖೆ ನೇಮಕಾತಿ 2025 ಇಲಾಖೆಯಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಈ ಹುದ್ದೆಗಳಿಗೆ 10ನೇ ತರಗತಿ ದ್ವಿತೀಯ ಪಿಯುಸಿ ಹಾಗೂ ಬಿಎಸ್ಸಿಯಲ್ಲಿ ಉತ್ತೀರ್ಣರಾದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಭಾರತೀಯ ನೌಕಾಪಡೆ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 56100 ವೇತನ ನೀಡಲಾಗುತ್ತದೆ.
Indian Navy Recruitment 2025: ಭಾರತೀಯ ನೌಕಾಪಡೆ ಇಲಾಖೆ 2025
ಭಾರತೀಯ ನೌಕಾಪಡೆ ಇಲಾಖೆ ನೇಮಕಾತಿ 2025 ಅಗತ್ಯವಿರುವ ಕಾರ್ಯನಿರ್ವಾಹಕ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತಿ ಹೊಂದಿದ ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿದ ಕೊನೆ ದಿನಾಂಕವಾದ 17 ಆಗಸ್ಟ್ 2025ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಕಾರ್ಯನಿರ್ವಾಹಕ ಹುದ್ದೆಗಳಿಗೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿಯಾದ ವೇತನ ಶ್ರೇಣಿ ವಿವರಣೆ, ಆಯ್ಕೆ ವಿಧಾನ, ಉದ್ಯೋಗದ ಸ್ಥಳ, ವೇತನ ಶ್ರೇಣಿ ಹೀಗೆ ಪ್ರತಿಯೊಂದು ಇವರವನ್ನು ಈ ಕೆಳಗಿನಂತೆ ನೀಡಲಾಗಿದೆ..
Organisation name : ಭಾರತೀಯ ನೌಕಾಪಡೆ ಇಲಾಖೆ
Name of Posts : SSC ಕಾರ್ಯನಿರ್ವಾಹಕ
Total vacancy : 15 ಹುದ್ದೆಗಳು ಖಾಲಿ ಇವೆ
Pay Scale : ಇಲಾಖೆಯ ನಿಯಮಗಳು ಅನ್ವಯ 56100/- ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.
Place of Employment: ಅಖಿಲ ಭಾರತ
ಹುದ್ದೆಗಳ ವಿವರ :
• SSC ಕಾರ್ಯನಿರ್ವಾಹಕ
Educational Qualification:
ಭಾರತೀಯ ನೌಕಾಪಡೆ ಇಲಾಖೆಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ದ್ವಿತೀಯ ಪಿಯುಸಿ, ಬಿ.ಎಸ್ಸಿ, BCA, MCA, MSC, BE, BTECH, MTECH ವಿದ್ಯಾರ್ಹತೆ ಪಡೆದಿರಬೇಕು.
( ಭಾರತೀಯ ನೌಕಾಪಡೆ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಮಾಹಿತಿ ಕುರಿತು ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ )
Age Limit Description:
ಭಾರತೀಯ ನೌಕಾಪಡೆ ಇಲಾಖೆಯ ಅಧಿಕೃತ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಪ್ರತಿಯೊಬ್ಬ ಅಭ್ಯರ್ಥಿಗಳು ಸಹ ಕನಿಷ್ಠ 18 ವರ್ಷ ಗರಿಷ್ಠ 45 ವರ್ಷಗಳನ್ನು ಪೂರೈಸಬೇಕು. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಅಧಿಸೂಚನೆಯನ್ನ ಗಮನಿಸಬಹುದು.
Age Relaxation Explanation:
ಭಾರತೀಯ ನೌಕಾಪಡೆ ಇಲಾಖೆಯ ನಿಯಮಗಳ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ಸಹ ಇರುತ್ತದೆ.
Application Fee:
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ - 00/-
• ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ - 00/-
• 2A/2B/3A/3B ಅಭ್ಯರ್ಥಿಗಳಿಗೆ - 000/-
• ಅಂಗವಿಕಲ ಅಭ್ಯರ್ಥಿಗಳಿಗೆ - 00/-
ಆಯ್ಕೆ ವಿಧಾನ:
ಭಾರತೀಯ ನೌಕಾಪಡೆ ಇಲಾಖೆಯ ನಿಯಮಗಳ ಎಸ್ ಎಸ್ ಬಿ ಸಂದರ್ಶನದ ಮೂಲಕ ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಭಾರತೀಯ ನೌಕಾಪಡೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
1. ಅಭ್ಯರ್ಥಿಗಳು ಮೊದಲನೇದಾಗಿ ಭಾರತೀಯ ನೌಕಾಪಡೆ ಇಲಾಖೆಯ ಅಧಿಸೂಚನೆ 2025 ಸಂಪೂರ್ಣವಾಗಿ ಓದಿಕೊಂಡು ಮತ್ತು ಇಲಾಖೆ ನಿಗದಿಪಡಿಸಿರುವ ಅರ್ಹತ ಮಾನದಂಡಗಳನ್ನು ಪೂರೈಸಿದ್ದರೆ ಎಲ್ಲಾ ಮಾಹಿತಿಗಳನ್ನು ಖಚಿತ ಪಡಿಸಿಕೊಂಡು ತದನಂತರ ನಾವು ನೀಡುವ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
2. ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಿ, ಭರ್ತಿ ಮಾಡುವಾಗ ಸಂಹವನ ಉದ್ದೇಶಕ್ಕಾಗಿ ನಿಮ್ಮ ಬಳಿ ಇರುವ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ಮುಂತಾದವುಗಳನ್ನು ಒದಗಿಸಿ. ಅಲ್ಲಿ ಕೇಳುವ ನಿಮ್ಮ ಶಾಲಾ ಪುರಾವೆಗಳಾದ ಅಂಕಪಟ್ಟಿ, ಜಾತಿ ಆದಾಯ, ವೋಟರ್ ಐಡಿ ಕಾರ್ಡ್ ಮುಂತಾದ ದಾಖಲೆಗಳನ್ನು ಒದಗಿಸಬೇಕು.
3. ಭಾರತೀಯ ನೌಕಾಪಡೆ ಇಲಾಖೆಯಲ್ಲಿ ಖಾಲಿ ಇರುವ ಹಾಗೂ ನೀವು ಬಯಸುವ ಹುದ್ದೆಗಳ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
4. ಭಾರತೀಯ ನೌಕಾಪಡೆ ಇಲಾಖೆಯ ಹುದ್ದೆಗಳಿಗೆ ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯ ಇರುವ ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಿ ಒಮ್ಮೆ ಪರಿಶೀಲಿಸಿ ಹಾಗೂ ನಿಮ್ಮ ಇತ್ತೀಚಿನ ಭಾವಚಿತ್ರ ಪ್ರಮಾಣ ಪತ್ರಗಳು ಮುಂತಾದ ದಾಖಲೆಗಳನ್ನು. ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
5. ನಿಮ್ಮ ವರ್ಗದ ಅರ್ಜಿ ಮೊತ್ತವನ್ನು ಪಾವತಿ ಮಾಡಿ ಅದರ ಜೆರಾಕ್ಸ್ ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
6. ಭಾರತೀಯ ನೌಕಾಪಡೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿ ನೀವು ಸಂಪೂರ್ಣವಾಗಿ ಅರ್ಜಿಯನ್ನು ಸಲ್ಲಿಸುತ್ತೀರಿ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 02-08-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17-08-2025
ಮುಖ್ಯ ಪದಗಳು :
ಭಾರತೀಯ ನೌಕಾಪಡೆ ಇಲಾಖೆ ನೇಮಕಾತಿ 2025 ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ದಯವಿಟ್ಟು ಉದ್ಯೋಗ ಮಾಹಿತಿ ಬಯಸುವ ಪ್ರತಿಯೊಬ್ಬ ನಿಮ್ಮ ಸ್ನೇಹಿತ ಹಾಗೂ ಸ್ನೇಹಿತರಿಗೆ ಈ ಮಾಹಿತಿಯನ್ನು ಕಳಿಸಿರಿ.
0 ಕಾಮೆಂಟ್‌ಗಳು